Tuesday, October 24, 2017

ಕೊಟ್ಟ ಕುದುರೆ ಏರಲಾಗದ ಕೆಟ್ಟ ಪ್ರಸಂಗವು..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 11.10.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ಈ ಸಲದ ನಿಮ್ಮ ಲೇಖನ ವಿಭಿನ್ನವಾಗಿದೆ. ಸಾಮಾಜಿಕ ಅಥವಾ ಸಾಹಿತ್ಯಿಕ ವಿಷಯದ ಬದಲು ವೈಯಕ್ತಿಕ ವಿಷಯ ಇಲ್ಲಿದೆ. ಆದರೂ ಸಹ ಈ ಲೇಖನ ಏಕಿಷ್ಟು ರುಚಿಕರವಾಗಿದೆ? ವಿಷಯವು ಮನರಂಜಕವಾಗಿದೆ ಎಂದೆ? ಅದೇನೋ ಸರಿ; ಆದರೆ ಇದಕ್ಕೆ ಮತ್ತೊಂದು ಕಾರಣವೂ ಇದೆ. ವಿಷಯವು ವೈಯಕ್ತಿಕವಾಗಿದ್ದರೂ ಸಹ ಅದಕ್ಕೆ ಒಂದು ಸಾರ್ವತ್ರಿಕ ಗುಣವಿದೆ. ಸಹಸಾ ಅನೇಕ ಹುಡುಗರಲ್ಲಿ ಕಂಡುಬರುವ ವಿಚಿತ್ರ(!) ಸಮಸ್ಯೆಗಳ ವ್ಯಕ್ತಿಗತ ನಿರೂಪಣೆ ಇಲ್ಲಿದೆ. ಹೊಸ ವಿಷಯಕ್ಕಾಗಿ, ಅಚ್ಚುಕಟ್ಟಾದ ನಿರೂಪಣೆಗಾಗಿ ಅಭಿನಂದನೆಗಳು, ರಾಜೋ! ನೀವು ಕೊಟ್ಟ ಕುದುರೆಯನ್ನು ಏರಿದ್ದೀರಿ ಹಾಗು ಸವಾರಿಯನ್ನು ಮನಗಂಡ ಮಾಡುತ್ತಿದ್ದೀರಿ.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಅನಿಸಿಕೆ ನಿಜ. ಮೇಲ್ನೋಟಕ್ಕೆ ಇದೊಂದು ವೈಯಕ್ತಿಕ ಹಳಹಳಿ ಅಂತನಿಸಿದರೂ ಈ ರೀತಿಯ ಸಮಸ್ಯೆಗಳು ಸಾರ್ವತ್ರಿಕವಾಗಿವೆ ಅಂತನಿಸುತ್ತದೆ. ಅಂತರಾಳದಲ್ಲಿ ಈ ಸಮಸ್ಯೆಗೆ ಜೀನ್ಸ್ , ಹೆರಿಡಿಟಿ, ಕೀಳರಿಮೆ, ಭಯ ಸೇರಿದಂತೆ ಒಂದಿಷ್ಟು ಮಾನಸಿಕ ತುಮುಲಗಳೂ ಸೇರಿಕೊಂಡಂಥ ಹತ್ತಾರು ಮಜಲುಗಳು ಇವೆ ಅಂತ ನನ್ನ ಇವತ್ತಿನ ಅಭಿಪ್ರಾಯವಾಗಿದೆ. ಹಾಗಾಗಿ ಅಂಕಣದ ಎಲ್ಲ ಶಿಷ್ಟಾಚಾರ ಬದಿಗಿಟ್ಟು ಇಂಥದೊಂದು ಪ್ರಯತ್ನ ಮಾಡಬೇಕಾಯಿತು. ಅದು ನಿಮ್ಮ ಮನಸ್ಸಿಗೆ ತಾಗಿದ್ದು ನನಗೂ ಸಮಾಧಾನ ತಂದಿತು. ಧನ್ಯವಾದಗಳೊಂದಿಗೆ,