Saturday, January 7, 2017

ಹೊಸ ವರುಷಕ್ಕೊಂದು ರಂಗಾರಂಗ ಕಾರ್ಯಕ್ರಮ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 31.12.2016 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ರಾಜೋ, ಇದು ನಿಜವಾಗಿಯೂ ರಂಗು ರಂಗಿನ ಲೇಖನ. ‘ಉತ್ತರನ ಪೌರುಷ’ದ ಬಗೆಗೆ ಓದುತ್ತಿರುವಂತೆಯೇ, ಕನ್ನಡಿಗರ ಮತ್ತೊಂದು--ಭಾಷಾಂತರಿಸಲು ಅಸಾಧ್ಯವಾದ--ನುಡಿಕಟ್ಟು ನೆನಪಾಯಿತು. ಅದು ಬೇಂದ್ರೆಯವರ ‘ಪಾತರಗಿತ್ತಿ ಪಕ್ಕಾ’ ಕವನದಲ್ಲಿದೆ:
"ಹೂವಿನ ಪಕಳಿಗಿಂತಾ ತಿಳಿವು ತಿಳಿವು ಅಂತಾ
ಹೂವಿಗೆ ಹೋಗತಾವ, ಗಲ್ಲಾ ತಿವೀತಾವs"
ಈ ಗಲ್ಲಾ ತಿವಿಯೋ ಭಾಷೆ, ಗಲ್ಲಾ ಹಿಂಡೋ ಭಾಷೆ ಕನ್ನಡಕ್ಕೆ ಅನನ್ಯವಾದದ್ದಲ್ಲವೆ?

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹಹಹ.. ಗಲ್ಲ ತಿವಿಯೋ ಭಾಷೆ. ಎಂಥ ಅದ್ಭುತ ವರ್ಣನೆ. ಹೌದು ಸರ್, ಇದನ್ನು ಪಶ್ಚಿಮಕ್ಕೆ ಕೊಂಡೊಯ್ಯುವದು ಕಡುಕಷ್ಟ. :-)
ಧನ್ಯವಾದಗಳು.