Wednesday, September 28, 2016

ಶಬ್ದಗಳೇ ಇಲ್ಲದ ಒಂದು ಸ್ತಬ್ದಚಿತ್ರ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 28.09.2016  'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

sunaath said...

ನಿಮ್ಮದು ನಿಜವಾಗಿಯೂ ದಯನೀಯ ಸ್ಥಿತಿ. ಸ್ತಬ್ಧಚಿತ್ರವು ಕೊನೆಯಲ್ಲಿ ನನ್ನನ್ನೂ ಸ್ತಬ್ಧಗೊಳಿಸಿತು.

Badarinath Palavalli said...

೧. ವಾಜಪೇಯಿ ಸಾರ್ ಅವರ ಅಕಾಲಿಕ ನಿರ್ಗಮನ ನಮಗೆಲ್ಲ ಅತ್ಯಂತ ನೋವು ತಂದಿತು. ಒಬ್ಬ ಮೇರು ವ್ಯಕ್ತಿತ್ವದ ಅನುಪಸ್ಥಿತಿ ನಮ್ಮೊಳಗೆ ತುಂಬುವ ಖಾಲಿತನವನ್ನು ಅನುಭವಿಸುತ್ತಿದ್ದೇನೆ.

೨. ನಾನು ಒಂದೆರಡು ಬಾರಿ ಕಿಂಗ್ ಫಿಷರ್ ಏರಿದ್ದೆ. ತುಂಬ ಒಳ್ಳೆಯ ಸರ್ವೀಸ್ ಕೊಡುತ್ತಿದ್ದ ಏರ್ಲೈನ್ಸ್ ಅದು. ಮುಚ್ಚಬಾರದಿತ್ತು! ಗಗನಸಖಿಯರು 'ಯಾರ ಕನಸ ಕನ್ಯೆಯೋ' ಅನ್ನುವಂತಿದ್ದರು.

೩. ಮನಾಲಿಯನೊಮ್ಮೆ ನಾವೂ ನೋಡಬೇಕಿದೆ.

೪. ಶ್ರೀಯುತರ ಮರಣ ಮತ್ತು ತಮ್ಮ ಎದುರುಗಡೆ ಕುಳಿತ ಆಕೆಯನ್ನು ತಾವು ನಿಭಾಯಿಸಲು ಪಟ್ಟ ಪರಿಪಾಟಲು ಎಂತದಿರಬಹುದೆನ್ನುವುದನ್ನು ಕಲ್ಪಿಸಲೂ ಆಗದು ಬಿಡಿ.

ಒಟ್ಟಾರೆ ಉತ್ತಮ ಬರಹ ಸಾರ್.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು

ರಾಘವೇಂದ್ರ ಜೋಶಿ said...

ಬದರಿನಾಥರೇ,

ವಾಜಪೇಯಿಯವರ ಬಗ್ಗೆ ನೀವು ಹೇಳಿದ ಮಾತುಗಳು ಸತ್ಯ.
ಧನ್ಯವಾದಗಳು