ವಿಚಾರಕ್ಕೆ ಹಚ್ಚುವ ನಿಮ್ಮ ಈ style ಮೆಚ್ಚಿಕೊಳ್ಳುವಂಥಾದ್ದು. ಈ ಲೇಖನ ಓದಿದ ಕೆಲವರಾದರೂ ಇನ್ನು mallಗಳಲ್ಲಿ ಪ್ರತಿವಂದನೆಯನ್ನು ಮಾಡಬಹುದು, ಒಂದು ಸಣ್ಣ ನಗುವಿನೊಡನೆ ಆ ಸೆಕ್ಯುರಿಟಿಯವನ dutyಯನ್ನು ಸ್ವಲ್ಪ ಹಗುರಗೊಳಿಸಬಹುದು. ಆದರೆ ಈ ಲೇಖನದ ಉದ್ದೇಶ ಇಷ್ಟಕ್ಕೆ ಸೀಮಿತವಾಗಿಲ್ಲ ಎನಿಸುತ್ತದೆ. ಒಳ್ಳೆಯ ಬದುಕಿಗೆ ಬೇಕಾದ ತತ್ವವನ್ನು ನೀವು ಹೇಳುತ್ತಿದ್ದೀರಿ. ಅಭಿನಂದನೆಗಳು.
ಸುನಾಥ ಸರ್, ಆದರೆ ಈ ಲೇಖನದ ಉದ್ದೇಶ ಇಷ್ಟಕ್ಕೆ ಸೀಮಿತವಾಗಿಲ್ಲ ಎನಿಸುತ್ತದೆ- ಅಂತನ್ನುವ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿಪಟ್ಟೆ. ಯಾಕೆಂದರೆ ನನ್ನ ಬರೆಹದ ಉದ್ದೇಶವೂ ಅದೇ ಆಗಿತ್ತು. ಧನ್ಯವಾದಗಳು :-)
4 comments:
ವಿಚಾರಕ್ಕೆ ಹಚ್ಚುವ ನಿಮ್ಮ ಈ style ಮೆಚ್ಚಿಕೊಳ್ಳುವಂಥಾದ್ದು. ಈ ಲೇಖನ ಓದಿದ ಕೆಲವರಾದರೂ ಇನ್ನು mallಗಳಲ್ಲಿ ಪ್ರತಿವಂದನೆಯನ್ನು ಮಾಡಬಹುದು, ಒಂದು ಸಣ್ಣ ನಗುವಿನೊಡನೆ ಆ ಸೆಕ್ಯುರಿಟಿಯವನ dutyಯನ್ನು ಸ್ವಲ್ಪ ಹಗುರಗೊಳಿಸಬಹುದು. ಆದರೆ ಈ ಲೇಖನದ ಉದ್ದೇಶ ಇಷ್ಟಕ್ಕೆ ಸೀಮಿತವಾಗಿಲ್ಲ ಎನಿಸುತ್ತದೆ. ಒಳ್ಳೆಯ ಬದುಕಿಗೆ ಬೇಕಾದ ತತ್ವವನ್ನು ನೀವು ಹೇಳುತ್ತಿದ್ದೀರಿ. ಅಭಿನಂದನೆಗಳು.
Super sir. :)
ಸುನಾಥ ಸರ್,
ಆದರೆ ಈ ಲೇಖನದ ಉದ್ದೇಶ ಇಷ್ಟಕ್ಕೆ ಸೀಮಿತವಾಗಿಲ್ಲ ಎನಿಸುತ್ತದೆ- ಅಂತನ್ನುವ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿಪಟ್ಟೆ. ಯಾಕೆಂದರೆ ನನ್ನ ಬರೆಹದ ಉದ್ದೇಶವೂ ಅದೇ ಆಗಿತ್ತು.
ಧನ್ಯವಾದಗಳು :-)
ಕಿರಣ್ ಕುಮಾರರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
Post a Comment