Saturday, May 7, 2016

'ಶೈನಿಂಗ್ ಇಂಡಿಯಾ'ದಲ್ಲಿ ಇಂಥವರ ಪಾತ್ರವೂ ಇದೆ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 07.05.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ಶೈನಿಂಗ್ ಇಂಡಿಯಾದ ಬಗೆಗೆ ಸಿನಿಕತನದಿಂದಲೇ ಆಲೋಚಿಸುವ ಕೆಲವರಿಗೆ, ನಿಮ್ಮ ಲೇಖನದಿಂದ ಈ ಯೋಜನೆಯ ಧನಾತ್ಮಕ ಮುಖವನ್ನು ತೋರಿಸಿದ್ದೀರಿ. ಅದಲ್ಲದೆ, ಕೆಲವೊಂದು ಯೋಜನೆಗಳ (ಉದಾ: ಶೌಚಾಲಯ) ವಿಫಲತೆಗೆ ಕಾರಣವನ್ನೂ ತೋರಿಸಿದ್ದೀರಿ. ಇದು ಯೋಜನೆಗಳ ಚಿಂತಕರಿಗೆ ಹಾಗು ನಿರ್ವಾಹಕರಿಗೆ ಕೈದೀವಿಗೆಯಾಗಬೇಕು.

ರಾಘವೇಂದ್ರ ಜೋಶಿ said...

ಹೌದು ಸರ್, ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಬೇಸಿಗೆಯ ಹೊರತಾಗಿಯೂ ನೀರಿನ ಜ್ವಲಂತ ಸಮಸ್ಯೆಯಿದೆ. ಇಲ್ಲಿ ನೀರು ಬೇಡುವ ಶೌಚಾಲಯಗಳಿಗಿಂತ ನೀರು ಬೇಡದ bio-toiletಗಳನ್ನು ಸರ್ಕಾರವು ತನ್ನ ಯೋಜನೆಗಳಲ್ಲಿ ಸೇರಿಸಬೇಕಿದೆ ಅಂತನಿಸುತ್ತದೆ. ಶೌಚಾಲಯಗಳನ್ನು ಕಟ್ಟಿಸಿಕೊಡುವದು ಕೇಂದ್ರ ಸರ್ಕಾರದ ಒಂದು ಅದ್ಭುತ ಯೋಜನೆ. ಆದರೆ ಒಂದು ಯೋಜನೆಯು ಆಯಾ ಪ್ರದೇಶಕ್ಕನುಗುಣವಾಗಿ, ಅಲ್ಲಿನ ಸಮಸ್ಯೆಗನುಗುಣವಾಗಿ ಹೊಂದಿಸಿಕೊಳ್ಳುವದರಿಂದ ಯೋಜನೆಯನ್ನು ಯಶಸ್ವಿಗೊಳಿಸಬಹುದಾಗಿದೆ ಅಂತ ನನ್ನ ಭಾವನೆ.
ಧನ್ಯವಾದಗಳು.